Celebrity calendar shoot 2018 launch | Filmibeat Kannada
2018-06-02
173
ಸ್ಯಾಂಡಲ್ವುಡ್ ಕ್ಯಾಲೆಂಡರ್ ಶೂಟಿಂಗ್ ೨೦೧೮ ಅವತರಣಿಕೆ ನೆನ್ನೆ ಲಾಂಚ್ ಆಯ್ತು. ಒಟ್ಟು ೧೨ ಜನ ಸೆಲೆಬ್ರಿಟಿಗಳು ಕ್ಯಾಲೆಂಡರ್ನಲ್ಲಿ ಇದ್ದು .
ನೆನ್ನೆ ಲಾಂಚ್ ಗೆ ಸ್ಟಾರ್ ಗಳು ಬಂದಿದ್ದರು. ಲಾಂಚ್ ಕಾರ್ಯಕ್ರಮ ಯಶಸ್ವಿ ಆಗಿ ನೆರೆವೇರಿತು